| 1 |
ಕುಡಿಯುವ ನೀರು R.O |
ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿವೆ. |
|
| 2 |
ಸ್ನಾನಗೃಹ ಸೌಲಭ್ಯ |
ವಸತಿ ಗೃಹ ಕೊಠಡಿಗಳ ಪಕ್ಕದಲ್ಲಿ |
|
| 3 |
ಶೌಚಾಲಯ ಸೌಲಭ್ಯ |
ಒಂದು ದೇವಸ್ಥಾನದ ಹತ್ತಿರ ಇದೆ ಇನ್ನೊಂದು ತುಂಗಭದ್ರ ನದಿಯ ಹತ್ತಿರ ಇದೆ. |
|
| 4 |
ಪಾದರಕ್ಷೆಗಳ ನಿಲುಗಡೆ |
ದೇವಸ್ಥಾನದ ಹತ್ತಿರ ಇದೆ. |
|
| 5 |
ವಾಹನ ನಿಲುಗಡೆ |
ದೇವಸ್ಥಾನದ ಪಶ್ಚಿಮ ಉತ್ತರ ದಿಕ್ಕಿನಲ್ಲಿವೆ. |
|
| 6 |
ವಸತಿ ಸೌಕರ್ಯ |
40 ವಸತಿ ಗೃಹಗಳು |
|
| 7 |
ವಸತಿ ಸೌಕರ್ಯ |
ದೇವಸ್ಥಾನದ ಹತ್ತಿರ ಮತ್ತು ಮುದ್ದಮ್ಮನ ಕಟ್ಟೆ ಹತ್ತಿರ |
|
| 8 |
ಮದುವೆ ನಡವಳಿಕೆ |
ದೇವಸ್ಥಾನದ ಹತ್ತಿರ |
|
| 9 |
ಕೊಳ/ಕಲ್ಯಾಣಿ |
ವಸತಿಗೃಹಗಳ ಮತ್ತು ಕಾಟೇಜು ಮತ್ತು ಕಲ್ಯಾಣ ಮಂಟಪ ದೇವಸ್ಥಾನದ ಹತ್ತಿರ |
|
| 10 |
ತುಲಾಭಾರ ಸೌಲಭ್ಯ |
ದೇವಸ್ಥಾನದಲ್ಲಿದೆ. |
|
| 11 |
ಬದ್ರತಾ ಕೊಠಡಿ |
ದೇವಸ್ಥಾನದ ಹತ್ತಿರ |
|
| 12 |
ತಾತ್ಕಾಲಿಕ ಕೊಠಡಿ |
ತುಂಗಭದ್ರ ನದಿ ದಂಡೆಯ ಹತ್ತಿರ ಇದೆ. |
|