Screen Reader Access     A-AA+
ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ, ಹಲಸೂರು, ಬೆಂಗಳೂರು ಉತ್ತರ - 560008, ಬೆಂಗಳೂರು .
Sri Someshwara Swamy Temple, Halasuru, Bangalore North - 560008, Bengaluru Urban District [TM000015]
×
Temple History

ಇತಿಹಾಸ

ಶ್ರೀ ಸೋಮೇಶ್ವರಸ್ವಾಮಿ ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದು, ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ, ಸುಮಾರು 1500 ವರ್ಷಗಳಷ್ಟು ಹಳೆಯದಾಗಿರುತ್ತದೆ ಎಂಬುದು ತಿಳಿದುಬರುತ್ತದೆ. ಆದರೆ ಕಟ್ಟಡವನ್ನು ಗಮನಿಸಿದಾಗ 13ನೇ ಶತಮಾನಕ್ಕೆ ಸೇರಿರಬಹುದು ಎಂಬುದು ಅರ್ಚಕರು ಮತ್ತು ಭಕ್ತಾದಿಗಳ ಅಭಿಪ್ರಾಯವಾಗಿದೆ. ಆದರೆ ಈ ಕುರಿತು ಯಾವುದೇ ಶಾಸನ ಗ್ರಂಥಗಳಲ್ಲಿ ಉಲ್ಲೇಖವಿರುವುದಿಲ್ಲ.

ಯಲಹಂಕನಾಥ ಪ್ರಭುವಾದ ಶ್ರೀ ಜಯಪ್ಪ ಗೌಡರು ಒಂದಾನೊಂದು ದಿನ ದೈವ ಪ್ರೇರಣೆಯಿಂದ ಬೇಟೆಗಾಗಿ ಈ ಸ್ಥಳಕ್ಕೆ ಬಂದಿದ್ದು, ಆಯಾಸದಿಂದ ಒಂದು ಮರದ ಕೆಳಗೆ ಮಲಗಿಕೊಂಡು ನಿದ್ರಿಸುವ ಸಮಯದಲ್ಲಿ ಕೂಡಲೆ ಗಾಡ ನಿದ್ರೆ ಬಂದು ಸ್ವಪ್ನದಲ್ಲಿ ಶ್ರೀ ಸೋಮೇಶ್ವರಸ್ವಾಮಿ ಪ್ರತ್ಯಕ್ಷವಾಗಿ, ಈ ರೀತಿ ಹೇಳುತ್ತಾರೆ ‘ಈ ಸ್ಥಳದಲ್ಲಿ ಹಿಂದೆ ಮಾಂಡವ್ಯ ಮಹಾ ಖುಷಿಗಳಿಂದ ಪೂಜಿಸಲ್ಪಡುತ್ತಿದ್ದು, ನಾನು ಈಗ ಕಲಿ ಪ್ರಾಬಲ್ಯದಿಂದ ಜನರಲ್ಲಿ ಭಕ್ತಿಯು ಕ್ಷೀಣವಾಗುತ್ತಾ ಬಂದು...



Temple Opening & Closing Timings
06:29 AM IST - 12:30 PM IST
05:30 AM IST - 08:30 AM IST
ಸಾಮಾನ್ಯ ದರ್ಶನ