Screen Reader Access     A-AA+
ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನ, ಹಲಸೂರು, ಬೆಂಗಳೂರು ಉತ್ತರ - 560008, ಬೆಂಗಳೂರು .
Sri Someshwara Swamy Temple, Halasuru, Bangalore North - 560008, Bengaluru Urban District [TM000015]
×

Poojas

Festivals

e-Services

Donation

360 Degree View

About Temple

ಶ್ರೀ ಸೋಮೇಶ್ವರಸ್ವಾಮಿ ದೇವಾಲಯವು 13ನೇ ಶತಮಾನಕ್ಕೆ ಸೇರಿದ್ದು, ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ, ಸುಮಾರು 1500 ವರ್ಷಗಳಷ್ಟು ಹಳೆಯದಾಗಿರುತ್ತದೆ ಎಂಬುದು ತಿಳಿದುಬರುತ್ತದೆ. ಆದರೆ ಕಟ್ಟಡವನ್ನು ಗಮನಿಸಿದಾಗ 13ನೇ ಶತಮಾನಕ್ಕೆ ಸೇರಿರಬಹುದು ಎಂಬುದು ಅರ್ಚಕರು ಮತ್ತು ಭಕ್ತಾದಿಗಳ ಅಭಿಪ್ರಾಯವಾಗಿದೆ. ಆದರೆ ಈ ಕುರಿತು ಯಾವುದೇ ಶಾಸನ ಗ್ರಂಥಗಳಲ್ಲಿ ಉಲ್ಲೇಖವಿರುವುದಿಲ್ಲ. ಯಲಹಂಕನಾಥ ಪ್ರಭುವಾದ ಶ್ರೀ ಜಯಪ್ಪ ಗೌಡರು ಒಂದಾನೊಂದು ದಿನ ದೈವ ಪ್ರೇರಣೆಯಿಂದ ಬೇಟೆಗಾಗಿ ಈ ಸ್ಥಳಕ್ಕೆ ಬಂದಿದ್ದು, ಆಯಾಸದಿಂದ ಒಂದು ಮರದ ಕೆಳಗೆ ಮಲಗಿಕೊಂಡು ನಿದ್ರಿಸುವ ಸಮಯದಲ್ಲಿ ಕೂಡಲೆ ಗಾಡ ನಿದ್ರೆ ಬಂದು ಸ್ವಪ್ನದಲ್ಲಿ ಶ್ರೀ ಸೋಮೇಶ್ವರಸ್ವಾಮಿ ಪ್ರತ್ಯಕ್ಷವಾಗಿ, ಈ ರೀತಿ ಹೇಳುತ್ತಾರೆ ‘ಈ ಸ್ಥಳದಲ್ಲಿ ಹಿಂದೆ ಮಾಂಡವ್ಯ ಮಹಾ ಖುಷಿಗಳಿಂದ ಪೂಜಿಸಲ್ಪಡುತ್ತಿದ್ದು, ನಾನು ಈಗ ಕಲಿ ಪ್ರಾಬಲ್ಯದಿಂದ ಜನರಲ್ಲಿ ಭಕ್ತಿಯು ಕ್ಷೀಣವಾಗುತ್ತಾ ಬಂದು ಐಕ್ಯಮತ್ಯ ದೇಶಾಭಿಮಾನ...

Additional Service

  • ಡ್ಯಾಶ್‌ಬೋರ್ಡ್
  • ಸಂಬಂಧಿತ ಲಿಂಕ್‌ಗಳು
  • ಆಮಂತ್ರಣಗಳು
Temple Opening & Closing Timings
06:29 AM IST - 12:30 PM IST
05:30 AM IST - 08:30 AM IST
ಸಾಮಾನ್ಯ ದರ್ಶನ