Screen Reader Access     A-AA+
Government of Karnataka
Hindu Religious Institutions & Charitable Endowments Department
×
Go-Top
ಸಾಮಾನ್ಯ ಮಾಹಿತಿ

Hindu Religious & Charitable Endowments Department


  1. ಅಧಿಸೂಚಿತ ಸಂಸ್ಥೆಗಳ ದುರಸ್ತಿ/ಜೀರ್ಣೋದ್ದಾರ/ಅಭಿವೃದ್ದಿ ಕಾಮಗಾರಿಗಳನ್ನು ಸಾರ್ವಜನಿಕ ವಂತಿಗೆಯ ಮೂಲಕ ಕೈಗೊಳ್ಳಲು ಜೀರ್ಣೋದ್ದಾರ/ಅಭಿವೃದ್ದಿ ಸಮಿತಿ ರಚನೆ.
  2. ಆಗಮ ಶಾಲೆಗಳನ್ನು ನೆಡೆಸಲು ಮಾನ್ಯತೆ ನೀಡುವುದು ಮತ್ತು ಶಾಲೆಗಳನ್ನು ಪ್ರಾರಂಭಿಸಲು ಅನುಮೋದನೆ. ಪ್ರತೀ ವರ್ಷ ಆಗಮ ಪರೀಕ್ಷೆಗಳನ್ನು ನೆಡೆಸುವುದು.
  3. ಅಧಿಸೂಚಿತ ಸಂಸ್ಥೆಗಳ ವಾರ್ಷಿಕ ಆಯವ್ಯಯಕ್ಕೆ ಅನುಮೋದನೆ.
  4. ನೂರಾರು ವರ್ಷ ಹಿಂದಿನ ಅನೇಕ ದೇವಾಲಯಗಳು ಅತ್ಯಂತ ಶಿಥಿಲವಾಗಿದ್ದು, ಇವುಗಳ ಜೀರ್ಣೋದ್ದಾರಕ್ಕೆ ಅವಶ್ಯಕ ಸಂಪನ್ಮೂಲವನ್ನು ನಿಗಧಿಪಡಿಸುವುದು.
  5. ಇಲಾಖಾ ವೃಂದಬಲವನ್ನು ಸುಮಾರು 50 ವರ್ಷಗಳ ಹಿಂದೆ ರಚಿಸಲಾಗಿದ್ದು, ಪ್ರಸ್ತುತ 488 ಹುದ್ದೆಗಳಿದ್ದು. 349 ಹುದ್ದೆಗಳ ವೆಚ್ಚವನ್ನು ರಾಜ್ಯ ಸಂಚಿತ ನಿಧಿಯಿಂದ ಭರಿಸಲಾಗುತ್ತಿದೆ.
  6. 139 ಹುದ್ದೆಗಳ ವೆಚ್ಚವನ್ನು ಸಂಬಂಧಪಟ್ಟ ಅಧಿಸೂಚಿತ ಸಂಸ್ಥೆಗಳ ನಿಧಿಯಿಂದ ಭರಿಸಲಾಗುತ್ತಿದ್ದು, ಇದರಲ್ಲಿ 13 ಹುದ್ದೆಗಳ ವೆಚ್ಚವನ್ನು ಹೊರರಾಜ್ಯ ಛತ್ರಗಳ ನಿಧಿಯಿಂದ ಭರಿಸಲಾಗುತ್ತಿದೆ.