ಹಿಂದೂ ಧಾರ್ಮಿಕ ಇಲಾಖೆಯ ನಿಯಂತ್ರಣದಲ್ಲಿ 34563 ಹಿಂದೂ ಧಾರ್ಮಿಕ ದೇವಾಲಯಗಳಿವೆ. ವಿವರಗಳು ಈ ಕೆಳಗಿನಂತಿವೆ
|
|
|
|
1 |
ದೇವಾಲಯಗಳು |
359 |
|
|
359 | |
Category of Temples
|
|
|
|
1 |
ಅಧಿಸೂಚಿತ ದೇವಾಲಯಗಳು |
359 |
|
|
359 |
|
Category of Temples Under Section
ಹಿಂದೂ ಧಾರ್ಮಿಕ ದೇವಾಲಯಗಳನ್ನು ವಾರ್ಷಿಕ ಆದಾಯದ ಆಧಾರದ ಮೇಲೆ ಪಟ್ಟಿ ಮಾಡಲಾದ ದೇವಾಲಯಗಳು ಮತ್ತು ಪಟ್ಟಿ ಮಾಡದ ದೇವಾಲಯಗಳು ಎಂದು ವರ್ಗೀಕರಿಸಲಾಗಿದೆ
|
|
|
|
|
1 |
ವಿಭಾಗ 46(I) |
ಪ್ರವರ್ಗ "ಎ" - 25,00,000/- ರೂಪಾಯಿಗಳನ್ನು ಮೀರುವ ಒಟ್ಟು ವಾರ್ಷಿಕ ವರಮಾನ ಹೊಂದಿರುವ ಅಧಿಸೂಚಿತ ಸಂಸ್ಥೆಗಳು |
203 |
|
2 |
ವಿಭಾಗ 46(II) |
ಪ್ರವರ್ಗ "ಬಿ" - 5,00,000/- ರೂಪಾಯಿಗಳನ್ನು ಮೀರುವ ಆದರೆ 25,00,000/- ರೂಪಾಯಿಗಳನ್ನು ಮೀರದ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಅಧಿಸೂಚಿತ ಸಂಸ್ಥೆಗಳು |
156 |
|
|
359 | |