Screen Reader Access     A-AA+
Government of karnataka
Hindu Religious Institutions & Charitable Endowments Department
×
Go-Top
ವರ್ಷಾಸನ

Hindu Religious & Charitable Endowments Department


ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರನ್ವಯ ಕರ್ನಾಟಕ ದೇವಸ್ಥಾನಗಳು ಮತ್ತು ಇತರೇ ಧಾರ್ಮಿಕ ಸಂಸ್ಥೆಗಳ ಇನಾಂಯೇತರ ಜಮೀನುಗಳು ಸರ್ಕಾರದಲ್ಲಿ ವಿಹಿತವಾದ ಪ್ರಯುಕ್ತ ಪರಿಹಾರಾರ್ಥವಾಗಿ 2018-19ನೇ ಸಾಲಿನಿಂದ ವಾರ್ಷಿಕ ಕನಿಷ್ಠ ರೂ. 47,999/- ಗಳಿಗಿಂತ ಕಡಿಮೆ ವರ್ಷಾಸನ ಪಡೆಯುತ್ತಿರುವ ಸಂಸ್ಥೆಗಳಿಗೆ ಸರ್ಕಾರವು ತಲಾ ರೂ. 48,000/- ಗಳಿಗೆ ಹೆಚ್ಚಿಸಿ ಆದೇಶಿಸಿರುತ್ತದೆ.