Screen Reader Access     A-AA+
Government of karnataka
Hindu Religious Institutions & Charitable Endowments Department
×
Go-Top
ರುದ್ರಭೂಮಿ ಆಧುನೀಕರಣ

Hindu Religious & Charitable Endowments Department


ರುದ್ರಭೂಮಿಗಳ ಆಧುನೀಕರಣ ಯೋಜನೆಯು 2011-12ನೇ ಸಾಲಿನಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರಾಜ್ಯದಲ್ಲಿರುವ ಹಿಂದೂ ರುದ್ರಭೂಮಿಗಳಲ್ಲಿ ಚಿತಾಗಾರ ನಿರ್ಮಾಣ, ಚಿತಾಗಾರಗಳ ವಿನ್ಯಾಸ, ಆಧುನೀಕರಣ, ಇತ್ಯಾದಿ ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.